ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ
ಕರ್ನಾಟಕದಲ್ಲಿ ಆಸ್ತಿ ಖರೀದಿ-ಮಾರಾಟಕ್ಕೆ ಇನ್ಮುಂದೆ ಇದು ಕಡ್ಡಾಯ: ಹೊಸ ಕಾನೂನು ಜಾರಿ ಬೆಂಗಳೂರು: ರಾಜ್ಯದಲ್ಲಿ ಈಗ ಮಾರಾಟ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಗೆ ರಾಜ್ಯ ಸರ್ಕಾರವು ಮುನ್ನಡಿಯನ್ನು ಬರೆದಿದೆ, ಇನ್ನು ಮುಂದೆ ಆಸ್ತಿ ನೋಂದಣಿ ಪ್ರಕ್ರಿಯೆಯಲ್ಲಿ ಡಿಜಿಟಲ್ ಸಹಿ ಕಡ್ಡಾಯವಾಗಿದೆ. ಕರ್ನಾಟಕ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ಆಸ್ತಿ ನೋಂದಣಿ ಕಾಯ್ದೆಯ (ಕರ್ನಾಟಕ ತಿದ್ದುಪಡಿ) 2025 ರ ಮೂಲಕ ಈ ಹೊಸ ನಿಯಮ ಜಾರಿಗೆ ಬರಲಿದೆ. ಸರ್ಕಾರದ ಪ್ರಕಾರ ಡಿಜಿಟಲ್ ಸಹಿ ವ್ಯವಸ್ಥೆಯು ಆಸ್ತಿ ನೊಂದಣಿ ಪ್ರಕ್ರಿಯೆಯನ್ನು ಹೆಚ್ಚು … Read more