Sbi ನಲ್ಲಿ ಸಾಲ ಮಾಡಿರೋ ಗ್ರಾಹಕರಿಗೆ ಭರ್ಜರಿ ಸುದ್ದಿ! ಲೋನ್ EMI ಕಡಿತ
Sbi ನಲ್ಲಿ ಸಾಲ ಮಾಡಿರೋ ಗ್ರಾಹಕರಿಗೆ ಭರ್ಜರಿ ಸುದ್ದಿ! ಲೋನ್ EMI ಕಡಿತ ದೇಶದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ bank ಆಫ್ ಇಂಡಿಯಾ (SBI) ತನ್ನ ಕೋಟ್ಯಂತರ ಗ್ರಾಹಕರಿಗೆ ಆರ್ಥಿಕ ಉಡುಗೊರೆಯನ್ನ ಘೋಷಿಸಿದೆ. home ಲೋನ್ ಮತ್ತು car ಲೋನ್ ಬಡ್ಡಿದರಗಳನ್ನ ಕಡಿತಗೊಳಿಸುವ ಮೂಲಕ ಗ್ರಾಹಕರಿಗೆ EMI ಭಾರವನ್ನ ಇಳಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಕ್ರಮದಿಂದ ಹೊಸ ಸಾಲಗಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಾಗುವಂತಾಗಿದ್ದು, ಹಳೆಯ ಸಾಲಗಾರರಿಗೂ ಮಾಸಿಕ ಕಂತುಗಳಲ್ಲಿ ಸ್ವಲ್ಪವಾದರೂ ತೂಕಡಿಸುವಂತಾಗಿದೆ. ಲೋನ್ … Read more