Ronaldo engaged : 26 ಕೋಟಿ ರೂ. ಉಂಗುರ ಹಾಕಿ ಮಾಡೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ರೊನಾಲ್ಡೋ
Ronaldo engaged : 26 ಕೋಟಿ ರೂ. ಉಂಗುರ ಹಾಕಿ ಮಾಡೆಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ರೊನಾಲ್ಡೋ ಫುಟ್‌ಬಾಲ್ ಜಗತ್ತಿನ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೋ ಕೊನೆಗೂ ತಮ್ಮ ಲಾಂಗ್‌ಟೈಮ್ ಪ್ರೇಯಸಿ ಜಾರ್ಜಿನಾ ರೊಡ್ರಿಗಸ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಕಳೆದ 9 ವರ್ಷಗಳಿಂದ ಇಬ್ಬರೂ ಒಟ್ಟಿಗೆ ಇದ್ದರೂ, ಈಗ ಮಾತ್ರ ಅಧಿಕೃತವಾಗಿ ತಮ್ಮ ಸಂಬಂಧಕ್ಕೆ ಮುದ್ರೆ ಹಾಕಿದ್ದಾರೆ. ರೊನಾಲ್ಡೋ ತಮ್ಮ ಪ್ರೀತಿಗೆ 26 ಕೋಟಿ ರೂಪಾಯಿ ಮೌಲ್ಯದ ಡೈಮಂಡ್ ಉಂಗುರ ಹಾಕಿದ್ದಾರೆ. ಈ ಎಂಗೇಜ್‌ಮೆಂಟ್ ರಿಂಗ್ ಸುಮಾರು 50 … Read more