50% discount ವಾಹನ ಮಾಲೀಕರಿಗೆ Good News : Trafic ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ಡಿಸ್ಕೌಂಟ್
50% discount ವಾಹನ ಮಾಲೀಕರಿಗೆ Good News : Trafic ದಂಡ ಪಾವತಿಗೆ ಮತ್ತೆ ಶೇ.50 ರಷ್ಟು ಡಿಸ್ಕೌಂಟ್ ಬೆಂಗಳೂರು: ರಾಜ್ಯದ ಲಕ್ಷಾಂತರ ವಾಹನ ಮಾಲೀಕರಿಗೆ ಸರ್ಕಾರ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟದೇ ಬಾಕಿ ಉಳಿಸಿಕೊಂಡಿದ್ದವರಿಗೆ ಶೇ.50 ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಅಂದರೆ, ನಿಮ್ಮ ಮೇಲೆ 1,000 ರೂ. ದಂಡ ಬಾಕಿ ಇದ್ದರೆ, ಈಗ 500 ರೂ. ಮಾತ್ರ ಪಾವತಿಸಿದರೆ ಸಾಕು. ಯಾವ ಅವಧಿಗೆ ಅನ್ವಯ? ಸಾರಿಗೆ ಇಲಾಖೆ … Read more