HMT Recruitment 2025 – ಸಂಪೂರ್ಣ ಮಾಹಿತಿ

HMT Recruitment 2025 – ಸಂಪೂರ್ಣ ಮಾಹಿತಿ

HMT Recruitment 2025 – ಸಂಪೂರ್ಣ ಮಾಹಿತಿ HMT Limited, ಭಾರತ ಸರ್ಕಾರದ ಪ್ರಮುಖ ಎಂಜಿನಿಯರಿಂಗ್ ಸಂಸ್ಥೆ, Fixed Term Appointment (FTA) ಆಧಾರದ ಮೇಲೆ ವೃತ್ತಿಪರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ನೇಮಕಾತಿ ಅಧಿಸೂಚನೆ 26 ಜುಲೈ 2025   (HMT/CHR/FTA(ADVT.1)/2025-26) ಹೊರಡಿಸಲಾಗಿದೆ. ಪ್ರಾಥಮಿಕವಾಗಿ 2 ವರ್ಷಗಳ ಒಪ್ಪಂದ ಅವಧಿ ಇರುತ್ತದೆ ಮತ್ತು ಕಾರ್ಯಕ್ಷಮತೆಯ ಆಧಾರದ ಮೇಲೆ ಗರಿಷ್ಠ ನಾಲ್ಕು ವರ್ಷಗಳವರೆಗೆ ವಿಸ್ತರಿಸಬಹುದು. ಮುಖ್ಯ ಮಾಹಿತಿ: ಸಂಸ್ಥೆ: HMT Limited ಉದ್ಯೋಗ ಪ್ರಕಾರ: Fixed Term Appointment … Read more

ಬೆಳ್ಳಿ ಬೆಲೆ ಭರ್ಜರಿ ಇಳಿಕೆ! ಚಿನ್ನದ ಬೆಲೆ ಹೇಗಿದೆ? ಬೆಂಗಳೂರು ಸೇರಿ ಪ್ರಮುಖ ನಗರ ದರಗಳು – Gold Price Today

gold

ಬೆಳ್ಳಿ ಬೆಲೆ ಭರ್ಜರಿ ಇಳಿಕೆ! ಚಿನ್ನದ ಬೆಲೆ ಹೇಗಿದೆ? ಬೆಂಗಳೂರು ಸೇರಿ ಪ್ರಮುಖ ನಗರ ದರಗಳು – Gold Price Today ಭಾರತೀಯರು ಚಿನ್ನ-ಬೆಳ್ಳಿಯನ್ನು ಕೇವಲ ಆಭರಣವಾಗಿ ಮಾತ್ರವಲ್ಲ, ಒಂದು ಭದ್ರ ಹೂಡಿಕೆ ಆಯ್ಕೆ ಎಂದೇ ಪರಿಗಣಿಸುತ್ತಾರೆ. ಹೂಡಿಕೆ ಮಾರುಕಟ್ಟೆಯಲ್ಲಿ ಶೇರುಗಳು, ಮ್ಯೂಚುವಲ್ ಫಂಡ್ಸ್‌ಗಳಿಗಿಂತ ಚಿನ್ನ ಹೆಚ್ಚು ಸುರಕ್ಷಿತ ಆಸ್ತಿಯೆಂದು ಜನರು ನಂಬುತ್ತಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಲನೆಗಳು, ಡಾಲರ್ ಮೌಲ್ಯದ ಏರುಪೇರುಗಳು ಮತ್ತು ಕಚ್ಚಾ ತೈಲದ ದರ ಬದಲಾವಣೆಗಳು ನೇರವಾಗಿ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತವೆ. … Read more

ಗೃಹಲಕ್ಷ್ಮಿ ಯೋಜನೆ: ನಿಮ್ಮ ಖಾತೆಗೆ ಬಂದಿರುವ ಕಂತು ಹಣವನ್ನು ಹೇಗೆ ಚೆಕ್ ಮಾಡುವುದು?

ಗೃಹಲಕ್ಷ್ಮಿ ಯೋಜನೆ

ಗೃಹಲಕ್ಷ್ಮಿ ಯೋಜನೆ: ನಿಮ್ಮ ಖಾತೆಗೆ ಬಂದಿರುವ ಕಂತು ಹಣವನ್ನು ಹೇಗೆ ಚೆಕ್ ಮಾಡುವುದು? ಕರ್ನಾಟಕ ರಾಜ್ಯ ಸರ್ಕಾರದ ಅತ್ಯಂತ ಜನಪ್ರಿಯ ಹಾಗೂ ಮಹಿಳಾ ಶಕ್ತಿಕರಣದ ಹೆಜ್ಜೆಯಾಗಿರುವ ಗೃಹಲಕ್ಷ್ಮಿ ಯೋಜನೆ ಇಂದು ಲಕ್ಷಾಂತರ ಮನೆಗಳಿಗೆ ಆರ್ಥಿಕ ಆಧಾರವಾಗಿದೆ. ಈ ಯೋಜನೆಯಡಿ ಬಿಪಿಎಲ್ (BPL) ಕಾರ್ಡ್ ಹೊಂದಿರುವ ಮನೆ ಯಜಮಾನಿಯರ ಬ್ಯಾಂಕ್ ಖಾತೆಗೆ ಪ್ರತೀ ತಿಂಗಳು ₹2000 ನೇರವಾಗಿ (DBT ಮೂಲಕ) ವರ್ಗಾವಣೆ ಆಗುತ್ತಿದೆ. ಈಗಾಗಲೇ 21 ಕಂತುಗಳವರೆಗೆ ಹಣ ಜಮಾ ಆಗಿದ್ದು, ಆಗಸ್ಟ್ ತಿಂಗಳ ವೇಳೆಗೆ ಒಬ್ಬ ಫಲಾನುಭವಿಯ … Read more

Jio ಹೊಸ ಆಫರ್ – ಕೇವಲ ₹100 ಕ್ಕೆ 90 ದಿನಗಳ ಡೇಟಾ ಪ್ಲಾನ್

Jio ಹೊಸ ಆಫರ್ – ಕೇವಲ ₹100 ಕ್ಕೆ 90 ದಿನಗಳ ಡೇಟಾ ಪ್ಲಾನ್

Jio ಹೊಸ ಆಫರ್ – ಕೇವಲ ₹100 ಕ್ಕೆ 90 ದಿನಗಳ ಡೇಟಾ ಪ್ಲಾನ್ ಟೆಲಿಕಾಂ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಆಫರ್‌ಗಳು ಬರುತ್ತಲೇ ಇವೆ. ಅದರಲ್ಲಿ ವಿಶೇಷವಾಗಿ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಬಜೆಟ್ ಸ್ನೇಹಿ ಆಫರ್‌ಗಳನ್ನು ನೀಡುವುದರಲ್ಲಿ ಯಾವಾಗಲೂ ಮುಂಚಿತವಾಗಿರುತ್ತದೆ. ಇತ್ತೀಚೆಗೆ ಜಿಯೋ ಬಿಡುಗಡೆ ಮಾಡಿದ ಕೇವಲ ₹100 ಪ್ಲಾನ್ ಈಗ ದೇಶದಾದ್ಯಂತ ದೊಡ್ಡ ಚರ್ಚೆಯ ವಿಷಯವಾಗಿದೆ.  ಪ್ಲಾನ್‌ನ ಪ್ರಮುಖ ಅಂಶಗಳು ಮೂರು ತಿಂಗಳ ವ್ಯಾಲಿಡಿಟಿ (90 ದಿನಗಳು) ಒಟ್ಟು 5GB ಡೇಟಾ 5G ಬಳಕೆದಾರರಿಗೆ … Read more

ಪೋಸ್ಟ್ ಆಫೀಸ್ RD ಯೋಜನೆ – ಸಣ್ಣ ಹೂಡಿಕೆಯಿಂದ ದೊಡ್ಡ ಕನಸು!

ಪೋಸ್ಟ್ ಆಫೀಸ್ RD ಯೋಜನೆ – ಸಣ್ಣ ಹೂಡಿಕೆಯಿಂದ ದೊಡ್ಡ ಕನಸು! ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳಿರುತ್ತವೆ – ಮನೆ ಕಟ್ಟುವುದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು, ಮದುವೆ ಖರ್ಚು ಮಾಡುವುದು ಅಥವಾ ಭವಿಷ್ಯದಲ್ಲಿ ಹಣದ ಕೊರತೆ ಬಾರದಂತೆ ನೋಡಿಕೊಳ್ಳುವುದು. ಇಂತಹ ಕನಸುಗಳಿಗೆ ಹಣದ ಸಿದ್ಧತೆ ಮಾಡಿಕೊಳ್ಳಬೇಕಾದರೆ, ಸುರಕ್ಷಿತ ಉಳಿತಾಯ ಮಾರ್ಗ ಅತ್ಯಗತ್ಯ. ಅಂತಹ ಭರವಸೆ ನೀಡುವ ಯೋಜನೆಗಳಲ್ಲಿ ಒಂದೇ ಪೋಸ್ಟ್ ಆಫೀಸ್ ಆರ್‌ಡಿ (Recurring Deposit) ಯೋಜನೆ. RD ಯೋಜನೆ ಸರ್ಕಾರದಿಂದಲೇ ಬೆಂಬಲಿತವಾಗಿರುವುದರಿಂದ ಸಂಪೂರ್ಣವಾಗಿ ಸುರಕ್ಷಿತ. … Read more

Pm Kisan ಕಿಸಾನ್ ಯೋಜನೆ – ರೈತರಿಗೆ ಒಟ್ಟಾರೆ 18 ಸಾವಿರ ರೂ. ಬಂಪರ್ ಸಿಹಿಸುದ್ದಿ!

Pm Kisan ಕಿಸಾನ್ ಯೋಜನೆ

Pm Kisan ಕಿಸಾನ್ ಯೋಜನೆ – ರೈತರಿಗೆ ಒಟ್ಟಾರೆ 18 ಸಾವಿರ ರೂ. ಬಂಪರ್ ಸಿಹಿಸುದ್ದಿ! ಕೃಷಿ ಮಾಡುವ ರೈತರು ಎಷ್ಟು ಕಷ್ಟ ಪಟ್ಟು ದುಡಿಯುತ್ತಾರೋ ಎಲ್ಲರಿಗೂ ಗೊತ್ತೇ ಇದೆ. ಹೊಲದಲ್ಲಿ ಬೆಳೆದ ಬೆಳೆ ಮಾರುಕಟ್ಟೆ ಬೆಲೆ ಸಿಕ್ಕಿಲ್ಲ ಅಂದ್ರೆ ತಕ್ಷಣ ಆರ್ಥಿಕ ಒತ್ತಡ ಶುರುವಾಗುತ್ತದೆ. ಈ ಹಿನ್ನೆಲೆ ರೈತರ ನೆರವಿಗಾಗಿ ಕೇಂದ್ರ ಸರ್ಕಾರ pm kisan ಸಮ್ಮಾನ್ ನಿಧಿ ಯೋಜನೆ (PM Kisan Samman Nidhi) ಅಡಿ ವರ್ಷಕ್ಕೆ ₹6,000 ನೆರವು ಕೊಡ್ತ ಬಂದಿದೆ. ಈ … Read more

Karnataka Rains: ಮುಂದಿನ ನಾಲ್ಕು ದಿನ ಕರ್ನಾಟಕದಲ್ಲಿ ಭಾರೀ ಮಳೆ; ಅನೇಕ ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ ಜಾರಿ

Karnataka Rains: ಮುಂದಿನ ನಾಲ್ಕು ದಿನ ಕರ್ನಾಟಕದಲ್ಲಿ ಭಾರೀ ಮಳೆ; ಅನೇಕ ಜಿಲ್ಲೆಗಳಿಗೆ ಎಲ್ಲೋ ಎಚ್ಚರಿಕೆ ಜಾರಿ ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಮುಂದಿನ 4 ದಿನಗಳ ಕಾಲ (ಅಗಸ್ಟ್ 25 ರಿಂದ 28ರ ವರೆಗೆ) ಭಾರಿ ಮಳೆಯಾಗುವ ಸಾಧ್ಯತೆ ಇದೆ, ಎಂದು ಭಾರತೀಯ ಹವಮಾನ ಇಲಾಖೆಯು ಎಚ್ಚರಿಕೆಯನ್ನು ನೀಡಿದೆ. ಕರಾವಳಿಯ ಜಿಲ್ಲೆಗಳನ್ನು ಹೊರತುಪಡಿಸಿ, ಆಗಸ್ಟ್ 24ರಂದು ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ ಪ್ರಕಟಿಸಲಾಗಿದೆ, ಈ ಅವಧಿಯಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗುವ ನಿರೀಕ್ಷೆ ಹೆಚ್ಚಿದೆ. ರಾಜಧಾನಿ … Read more

ಬೆಂಗಳೂರು ಮೆಟ್ರೋ ನೇಮಕಾತಿ 2025: ಐಟಿ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಬೆಂಗಳೂರು ಮೆಟ್ರೋ ನೇಮಕಾತಿ 2025: ಐಟಿ ಕ್ಷೇತ್ರದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ! ಬೆಂಗಳೂರು ನಗರದಲ್ಲಿ ಸಾರ್ವಜನಿಕ ಸಾರಗೆ ವ್ಯವಸ್ಥೆಯನ್ನು, ಸಂಪೂರ್ಣವಾಗಿ ಬದಲಿಸಿದ ಯೋಜನೆ ಎಂದರೆ ನಮ್ಮ ಮೆಟ್ರೋ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ಸೇವೆಯನ್ನು ನೀಡುತ್ತಿರುವ ಬೆಂಗಳೂರು ಮೆಟ್ರೋ ಕಾರ್ಪೊರೇಷನ್ ಲಿಮಿಟೆಡ್ (BMRCL) ಇದೀಗ ತನ್ನ ಮಾಹಿತಿ ತಂತ್ರಜ್ಞಾನ(IT) ವಿಭಾಗವನ್ನು ಇನ್ನಷ್ಟು ಬಲಪಡಿಸಲು ಎಕ್ಸ್ಪರ್ಟ್ ಡೆವಲಪರ್ (Expert Devloper) ಹುದ್ದೆಗಳಿಗೆ ನೇಮಕಾತಿಯನ್ನು ಆರಂಭಿಸುವ ಪ್ರಕ್ರಿಯೆಯನ್ನು ಕೈಗೊಂಡಿದೆ. ಹುದ್ದೆಗಳ ವಿವರಗಳು; ಸಂಸ್ಥೆಯ ಹೆಸರು ಬೆಂಗಳೂರು ಮೆಟ್ರೋ ರೈಲ್ವೆ … Read more

2040 ರಲ್ಲಿ 1 ಕೋಟಿ ರೂಪಾಯಿಯ ಮೌಲ್ಯ ಎಷ್ಟಿರುತ್ತೆ?

2040ರಲ್ಲಿ 1 ಕೋಟಿ ರೂಪಾಯಿಯ ಮೌಲ್ಯ ಎಷ್ಟಿರುತ್ತೆ? ಇವತ್ತಿನ ಕಾಲದಲ್ಲಿ ಎಷ್ಟು ದುಡಿದ್ರೂ ಬದುಕಿಗೆ ಸಾಕಾಗಲ್ಲ ಅನ್ನೋ ಪರಿಸ್ಥಿತಿ ಬಂದಿದೆ. ಹತ್ತು, ಇಪ್ಪತ್ತು ವರ್ಷ ಹಿಂದಿನ ಕಾಲ ನೆನಪಿಸ್ಕೋಳಿ – ಆಗ ಒಬ್ಬನ ಹತ್ತಿರ ಒಂದು ಲಕ್ಷ ರೂ ಇದ್ದರೆ “ಇವನು ಶ್ರೀಮಂತ” ಅಂದುಕೊಳ್ಳ್ತಿದ್ರು. ಆದರೆ ಇವತ್ತು ಒಂದು ಲಕ್ಷ ರೂ ನಗದು ಇದ್ದರೂ ದೊಡ್ಡದಾಗಿ ಏನೂ ಆಗೋದಿಲ್ಲ. ಕಾರಣವೇನು ಅಂದ್ರೆ – ಹಣದುಬ್ಬರ. ಹಣದುಬ್ಬರ ಅಂದರೆ ಹಣದ ಮೌಲ್ಯ ದಿನೇ ದಿನೇ ಕಡಿಮೆಯಾಗೋದು. ಭಾರತದಲ್ಲಿ ಸರಾಸರಿ 5% ರಿಂದ 7% ವರೆಗೂ ವರ್ಷಕ್ಕೊಂದು ಹಣದುಬ್ಬರ ಇದೆ. ಈ ದರ ಹೀಗೇ ಮುಂದುವರಿದ್ರೆ 2040ರ ವೇಳೆಗೆ 1 ಕೋಟಿ ರೂ ಮೌಲ್ಯ ಎಷ್ಟಾಗುತ್ತೆ ಗೊತ್ತಾ? ಇಂದಿನ ಅಂದಾಜು ಪ್ರಕಾರ, ಅದು ಸುಮಾರು 40 ರಿಂದ 50 ಲಕ್ಷ ರೂ ಮಟ್ಟಕ್ಕೆ ಇಳಿಯಬಹುದು ಅಂತೆ. ಒಂದು ಉದಾಹರಣೆಗೆ ಇವತ್ತಿನ ದಿನ ನೀವು 500 ರೂಗೆ ಸಿಗೋ ವಸ್ತು ಖರೀದಿಸ್ಬೇಕು ಅಂದ್ರೆ, ಮುಂದಿನ ವರ್ಷ ಅದೇ ವಸ್ತು ಖರೀದಿಸೋಕೆ 550-600 ರೂ ಬೇಕಾಗುತ್ತೆ. ಹೀಗೆ ಬೆಲೆ ಏರ್ತಾ ಹೋಗ್ತದೆ, ಆದರೆ ಕೈಯಲ್ಲಿರೋ ಹಣದ ಮೌಲ್ಯ ಕುಸಿಯುತ್ತಾ ಹೋಗ್ತದೆ. ಅದೇ ರೀತಿ 2040ರಲ್ಲಿ 1 ಕೋಟಿ ರೂ ಮೌಲ್ಯ ಕೂಡ ಇವತ್ತಿನಂತೆ ಭಾರೀ ಅನಿಸೋದಿಲ್ಲ. ಇದಕ್ಕೆ ಜೊತೆಗೆ ಜೀವನ ವೆಚ್ಚ ಇನ್ನಷ್ಟು ಹೆಚ್ಚಾಗುತ್ತೆ. ಉದಾಹರಣೆಗೆ 2025ರಲ್ಲಿ ಒಂದು ಮಹಾನಗರದಲ್ಲಿ 2BHK ಮನೆಗೆ 80 ಲಕ್ಷ ರೂ ಕೊಡ್ಬೇಕು ಅಂದ್ರೆ, 2040ಕ್ಕೆ ಅದು 2 ಕೋಟಿ ಅಥವಾ 3 ಕೋಟಿ ತಲುಪಬಹುದು. ಅದೇ ರೀತಿ ಶಾಲೆ, ಕಾಲೇಜು ಫೀಸು, ಹಾಸ್ಪಿಟಲ್ ವೆಚ್ಚ ಎಲ್ಲವೂ ಎರಡು ಪಟ್ಟು, ಮೂರು ಪಟ್ಟು ಹೆಚ್ಚಾಗೋ ಸಾಧ್ಯತೆ ಇದೆ. ಹೀಗಾದ್ರೆ ಏನು ಮಾಡ್ಬೇಕು? ಕೈಯಲ್ಲಿರುವ ಹಣ ಹಾಳಾಗ್ಬಾರದೆಂದರೆ ಸ್ಮಾರ್ಟ್ ಹೂಡಿಕೆ ಮಾಡ್ಬೇಕು. ಬ್ಯಾಂಕ್‌ನಲ್ಲಿ ಕೇವಲ ಸೇವಿಂಗ್ಸ್ ಅಕೌಂಟ್‌ನಲ್ಲಿ ಇಟ್ಟ್ರೆ ಅದಕ್ಕೆ ಬಡ್ಡಿ ಕಡಿಮೆ. ಆದರೆ ಹಣದುಬ್ಬರದ ವೇಗ ಹೆಚ್ಚು. ಹಾಗಾಗಿ ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್, ರಿಯಲ್ ಎಸ್ಟೇಟ್ ಇವುಗಳಲ್ಲಿ ದೀರ್ಘಾವಧಿ ಹೂಡಿಕೆ ಮಾಡಿದ್ರೆ ಮಾತ್ರ ಭವಿಷ್ಯದಲ್ಲಿ ಮೌಲ್ಯ ಕಾಪಾಡಿಕೊಳ್ಳೋಕೆ ಸಾಧ್ಯ. ಇನ್ನು ಒಂದು ವಿಷಯ, ಆರ್ಥಿಕ ಯೋಜನೆ ಇಂದೇ ಶುರು ಮಾಡಿದ್ರೆ ಮಾತ್ರ 2040ಕ್ಕೆ ನೆಮ್ಮದಿಯ ಬದುಕು ಸಾಧ್ಯ. ಏಕೆಂದರೆ ಆಗ ಒಂದು ಕೋಟಿ ರೂ ಅಂದ್ರೆ ಇಂದಿನಂತೆ ಶ್ರೀಮಂತಿಕೆಯ ಸಂಕೇತ ಆಗಿರೋದಿಲ್ಲ. ಬದಲಿಗೆ ಕೇವಲ ಜೀವನ ಸಾಗಿಸೋಕೆ ಸಾಕಾಗಬಹುದಾದ ಮೊತ್ತ ಮಾತ್ರವಾಗಿರುತ್ತೆ. ಅದಕ್ಕಾಗಿ ಇಂದಿನಿಂದಲೇ ಯೋಚಿಸಿ, ಹಣವನ್ನು ಹೇಗೆ ಹೂಡಿಕೆ ಮಾಡ್ಬೇಕು, ಎಲ್ಲಿ ಉಳಿಸ್ಬೇಕು ಅನ್ನೋದನ್ನ ಪ್ಲಾನ್ ಮಾಡಿದ್ರೆ ಭವಿಷ್ಯದಲ್ಲಿ ತಲೆನೋವು ಕಡಿಮೆ ಆಗುತ್ತೆ. 👉 ಸಾರಾಂಶ ಏನೆಂದರೆ: 2040ರಲ್ಲಿ ಒಂದು ಕೋಟಿ ರೂಪಾಯಿ ಮೌಲ್ಯ ಇಂದಿನ ಅಂದಾಜಿಗೆ ಅರ್ಧಕ್ಕಿಂತ ಕಡಿಮೆ. ಆದ್ದರಿಂದ ಆರ್ಥಿಕ ಭದ್ರತೆಗಾಗಿ ಬುದ್ಧಿವಂತ ಹೂಡಿಕೆ ಹಾಗೂ ಯೋಜನೆ ಮಾಡೋದು ಈಗಲೇ ಶುರು ಮಾಡ್ಬೇಕು.

2040 ರಲ್ಲಿ 1 ಕೋಟಿ ರೂಪಾಯಿಯ ಮೌಲ್ಯ ಎಷ್ಟಿರುತ್ತೆ? ಇವತ್ತಿನ ಕಾಲದಲ್ಲಿ ಎಷ್ಟು ದುಡಿದ್ರೂ ಬದುಕಿಗೆ ಸಾಕಾಗಲ್ಲ ಅನ್ನೋ ಪರಿಸ್ಥಿತಿ ಬಂದಿದೆ. ಹತ್ತು, ಇಪ್ಪತ್ತು ವರ್ಷ ಹಿಂದಿನ ಕಾಲ ನೆನಪಿಸ್ಕೋಳಿ – ಆಗ ಒಬ್ಬನ ಹತ್ತಿರ ಒಂದು ಲಕ್ಷ ರೂ ಇದ್ದರೆ “ಇವನು ಶ್ರೀಮಂತ” ಅಂದುಕೊಳ್ಳ್ತಿದ್ರು. ಆದರೆ ಇವತ್ತು ಒಂದು ಲಕ್ಷ ರೂ ನಗದು ಇದ್ದರೂ ದೊಡ್ಡದಾಗಿ ಏನೂ ಆಗೋದಿಲ್ಲ. ಕಾರಣವೇನು ಅಂದ್ರೆ – ಹಣದುಬ್ಬರ. ಹಣದುಬ್ಬರ ಅಂದರೆ ಹಣದ ಮೌಲ್ಯ ದಿನೇ ದಿನೇ ಕಡಿಮೆಯಾಗೋದು. ಭಾರತದಲ್ಲಿ … Read more

ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ:

ಶಾಲಾ ಶಿಕ್ಷಣದ ಕುರಿತು ಹೊಸ ಅಂಶಗಳು; ರಾಜ್ಯ ನೀತಿ ಆಯೋಗ: ರಾಜ್ಯ ಸರ್ಕಾರವು ರಚಿಸಿರುವ ರಾಜ್ಯ ಶಿಕ್ಷಣ ನೀತಿ ಆಯೋಗವು ತನ್ನ ಅಂತಿಮ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯು ಸುಮಾರು ಎರಡು ವರ್ಷಗಳ ಕಾಲ ನಡೆದ ಸಂವಾದ, ವಿಶ್ಲೇಷಣೆ ಮತ್ತು ಅಧ್ಯಯನದ ಬಳಿಕ ಸಿದ್ಧಗೊಂಡಿರುವ ಈ ವರದಿಯು, ರಾಜ್ಯದಲ್ಲಿ ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಲು ದಾರಿ ತೋರಿಸುವ ಮಹತ್ವದ ದಾಖಲೆಯನ್ನ ಪರಿಗಣಿಸಲಾಗಿದೆ. ಆಯೋಗದ ಕಾರ್ಯವಿಧಾನ; ಅಕ್ಟೋಬರ್ 11 2023 ರಂದು ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿದ … Read more