ಗೃಹಲಕ್ಷ್ಮಿ ದುಡ್ಡು ಮೊನ್ನೆ ಬಿಡುಗಡೆಯಾಗಿದೆ – ಯಾರಿಗೆ ಬಂದಿಲ್ಲ ಅವರು ಈ ಕೆಲಸ ಮಾಡಿ!
ಗೃಹಲಕ್ಷ್ಮಿ ದುಡ್ಡು ಮೊನ್ನೆ ಬಿಡುಗಡೆಯಾಗಿದೆ – ಯಾರಿಗೆ ಬಂದಿಲ್ಲ ಅವರು ಈ ಕೆಲಸ ಮಾಡಿ! ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಅಂದ್ರೆ ಮಹಿಳೆಯರಿಗಾಗಿಯೇ ತಂದ ದೊಡ್ಡ ಬೆಂಬಲ. ತಿಂಗಳಿಗೆ ₹2,000 ನೇರವಾಗಿ ಲಾಭಾರ್ಥಿಗಳ ಖಾತೆಗೆ ಜಮಾ ಆಗೋದು, ಅನೇಕ ಕುಟುಂಬಗಳ ಆರ್ಥಿಕ ಭಾರ ಕಡಿಮೆ ಮಾಡ್ತದೆ. ಇತ್ತೀಚಿಗೆ ಮೊನ್ನೆ ಸರ್ಕಾರ ಹೊಸ ಹಂತದ ಹಣವನ್ನು ಬಿಡುಗಡೆ ಮಾಡಿದೆ. ಹಲವರಿಗೆ ಬಂದಿರೋದು ಖುಷಿ, ಆದರೆ ಕೆಲವರಿಗೆ ಇನ್ನೂ ಹಣ ಬರದೇ ಕಂಗಾಲಾಗಿದ್ದಾರೆ. WhatsApp Group Join Now Telegram … Read more