ಮನೆಯಲ್ಲೇ ಕುಳಿತು ಆಸ್ತಿ ನಿಮ್ಮ ಹೆಸರಿಗೆ ನೋಂದಣಿ ಮಾಡಿಸಬಹುದಾ? 117 ವರ್ಷಗಳ ಹಳೆಯ ಕಾನೂನಿಗೆ ಹೊಸ ರೂಪ!
ಮನೆಯಲ್ಲೇ ಕುಳಿತು ಆಸ್ತಿ ನಿಮ್ಮ ಹೆಸರಿಗೆ ನೋಂದಣಿ ಮಾಡಿಸಬಹುದಾ? 117 ವರ್ಷಗಳ ಹಳೆಯ ಕಾನೂನಿಗೆ ಹೊಸ ರೂಪ! ಭಾರತ ಸರ್ಕಾರವು ಆಸ್ತಿ ನೋಂದಣಿ (Property Registration) ಕುರಿತ 117 ವರ್ಷಗಳಷ್ಟು ಹಳೆಯದಾದ ಕಾನೂನಿನಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಈ ಬದಲಾವಣೆಯು ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಜನತೆ ಮನೆಯಲ್ಲಿಯೇ ಕುಳಿತು ಆಸ್ತಿ ನೋಂದಣಿಯನ್ನು ಪೂರ್ಣಗೊಳಿಸಬಹುದಾದ ವ್ಯವಸ್ಥೆಯು ನಿರ್ಮಾಣಗೊಳ್ಳುತ್ತಿದೆ. WhatsApp Group Join Now Telegram Group Join Now ಈ ಬದಲಾವಣೆ ಏಕೆ ಮುಖ್ಯ? 1908ರಿಂದಲೇ ಜಾರಿಗೆ … Read more