PM Kisan 21ನೇ ಕಂತಿನ ಹಣ – ಯಾರಿಗೆ ಬರಲ್ಲ, ಏಕೆ ಬರಲ್ಲ?
PM Kisan 21ನೇ ಕಂತಿನ ಹಣ – ಯಾರಿಗೆ ಬರಲ್ಲ, ಏಕೆ ಬರಲ್ಲ? ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi) ಯೋಜನೆ ರೈತರಿಗೆ ಒಂದು ದೊಡ್ಡ ಆರ್ಥಿಕ ಬೆಂಬಲವಾಗಿದೆ. 2018ರಿಂದ ಜಾರಿಯಲ್ಲಿರುವ ಈ ಯೋಜನೆಯಡಿಯಲ್ಲಿ ರೈತರಿಗೆ ವರ್ಷಕ್ಕೆ ₹6,000 ನೆರವು ನೀಡಲಾಗುತ್ತದೆ. ಇದನ್ನು ಮೂರು ಕಂತುಗಳಲ್ಲಿ (ಏಪ್ರಿಲ್–ಜುಲೈ, ಆಗಸ್ಟ್–ನವೆಂಬರ್, ಡಿಸೆಂಬರ್–ಮಾರ್ಚ್) ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. WhatsApp Group Join Now Telegram Group Join Now ಆದರೆ, … Read more