ಬೆಳ್ಳಿ ಬೆಲೆ ಭರ್ಜರಿ ಇಳಿಕೆ! ಚಿನ್ನದ ಬೆಲೆ ಹೇಗಿದೆ? ಬೆಂಗಳೂರು ಸೇರಿ ಪ್ರಮುಖ ನಗರ ದರಗಳು – Gold Price Today
ಬೆಳ್ಳಿ ಬೆಲೆ ಭರ್ಜರಿ ಇಳಿಕೆ! ಚಿನ್ನದ ಬೆಲೆ ಹೇಗಿದೆ? ಬೆಂಗಳೂರು ಸೇರಿ ಪ್ರಮುಖ ನಗರ ದರಗಳು – Gold Price Today ಭಾರತೀಯರು ಚಿನ್ನ-ಬೆಳ್ಳಿಯನ್ನು ಕೇವಲ ಆಭರಣವಾಗಿ ಮಾತ್ರವಲ್ಲ, ಒಂದು ಭದ್ರ ಹೂಡಿಕೆ ಆಯ್ಕೆ ಎಂದೇ ಪರಿಗಣಿಸುತ್ತಾರೆ. ಹೂಡಿಕೆ ಮಾರುಕಟ್ಟೆಯಲ್ಲಿ ಶೇರುಗಳು, ಮ್ಯೂಚುವಲ್ ಫಂಡ್ಸ್‌ಗಳಿಗಿಂತ ಚಿನ್ನ ಹೆಚ್ಚು ಸುರಕ್ಷಿತ ಆಸ್ತಿಯೆಂದು ಜನರು ನಂಬುತ್ತಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಚಲನೆಗಳು, ಡಾಲರ್ ಮೌಲ್ಯದ ಏರುಪೇರುಗಳು ಮತ್ತು ಕಚ್ಚಾ ತೈಲದ ದರ ಬದಲಾವಣೆಗಳು ನೇರವಾಗಿ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತವೆ. … Read more