ಪೋಸ್ಟ್ ಆಫೀಸ್ ಖಾತೆ ಫ್ರೀಜ್ ನಿಯಮ 2025
ಪೋಸ್ಟ್ ಆಫೀಸ್ ಖಾತೆ ಫ್ರೀಜ್ ನಿಯಮ 2025 – ಸಂಪೂರ್ಣ ಮಾಹಿತಿ ಕನ್ನಡದಲ್ಲಿ ಭಾರತ ಸರ್ಕಾರ ಹಾಗೂ ಅಂಚೆ ಇಲಾಖೆ (India Post Department) ಹೊಸ ನಿಯಮವನ್ನು ಜಾರಿ ಮಾಡಿದ್ದು, ಅದು Post Office Savings Schemes (ಉಳಿತಾಯ ಯೋಜನೆಗಳು) ಹೊಂದಿರುವ ಲಕ್ಷಾಂತರ ಜನರಿಗೆ ಬಡಿದ ಬಡಿತವಾಗಿದೆ. ಈ ನಿಯಮದ ಅಡಿಯಲ್ಲಿ, ನೀವು Maturity date ಆದ ನಂತರವೂ ನಿಮ್ಮ Post Office Account ಅನ್ನು extend ಅಥವಾ close ಮಾಡದೆ ಬಿಟ್ಟುಬಿಟ್ಟರೆ, ಆ ಖಾತೆಯನ್ನು Freeze … Read more