PM ಸೂರ್ಯ ಘರ್ ಯೋಜನೆ – ಪ್ರತಿ ಮನೆಗೆ ಉಚಿತ ಸೌರ ವಿದ್ಯುತ್
PM ಸೂರ್ಯ ಘರ್ ಯೋಜನೆ – ಪ್ರತಿ ಮನೆಗೆ ಉಚಿತ ಸೌರ ವಿದ್ಯುತ್ ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತಿರುವ PM ಸೂರ್ಯ ಘರ್ ಮೌಫ್ತ್ ಬಿಜ್ಲೀ ಯೋಜನೆ (PM Surya Ghar: Muft Bijli Yojana), ಸೂರ್ಯನ ಶಕ್ತಿಯಿಂದ ಮನೆಗಳಿಗೆ ಉಚಿತ ವಿದ್ಯುತ್ ನೀಡುವ ದಿಟ್ಟ ಯೋಜನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು 2024ರ ಫೆಬ್ರವರಿಯಲ್ಲಿ ಘೋಷಿಸಿದ್ದರು. ಈ ಯೋಜನೆಯ ಉದ್ದೇಶ ಮನೆಯ ಮೇಲ್ಮಹಡಿಯಲ್ಲಿ ಸೌರ ಫಲಕ (solar panel)ಗಳನ್ನು ಅಳವಡಿಸಿ, … Read more