DA HIKE : ಸರ್ಕಾರಿ ನೌಕರರಿಗೆ ಭಾರೀ ಆಘಾತ – ಕೋವಿಡ್ ಸಮಯದ ಡಿಎ ಬಾಕಿ ಬಿಡುಗಡೆ ಇಲ್ಲ!
DA HIKE : ಸರ್ಕಾರಿ ನೌಕರರಿಗೆ ಭಾರೀ ಆಘಾತ – ಕೋವಿಡ್ ಸಮಯದ DA ಬಾಕಿ ಬಿಡುಗಡೆ ಇಲ್ಲ! ಕೇಂದ್ರ ಸರ್ಕಾರದ ನೌಕರರು, ಪಿಂಚಣಿದಾರರು, ಹಾಗು ಅವರ ಕುಟುಂಬಗಳಿಗೆ ದೊಡ್ಡ ಆಘಾತವನ್ನುಂಟುಮಾಡುವ ಸುದ್ದಿ ಹೊರಬಿದ್ದಿದೆ. ತುಟ್ಟಿಭತ್ಯೆ (Dearness Allowance – DA) ಹಾಗೂ ತುಟ್ಟಿರಿಲೀಫ್ (Dearness Relief – DR) ಬಾಕಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟನೆ ನೀಡಿದೆ. ಇದು ಏಕೆ ದೊಡ್ಡ ವಿಷಯ ಅನ್ನೋದನ್ನ, ಸರಳ ಕನ್ನಡದಲ್ಲಿ ಒಂದು ಒಂದು … Read more