BSNL ₹1 Freedom Offer – ಕೇವಲ 1 ರೂಪಾಯಿಗೆ ಭರ್ಜರಿ ಪ್ಲಾನ್! ಆಗಸ್ಟ್ 30 ಕೊನೆ ದಿನ

BSNL ₹1 Freedom Offer – ಕೇವಲ 1 ರೂಪಾಯಿಗೆ ಭರ್ಜರಿ ಪ್ಲಾನ್! ಆಗಸ್ಟ್ 30 ಕೊನೆ ದಿನ

ಸ್ವಾತಂತ್ರ್ಯ ದಿನಾಚರಣೆ ಹಬ್ಬದ ಸಿಹಿ ಸುದ್ದಿ ಬಿಎಸ್‌ಎನ್‌ಎಲ್‌ನಿಂದ!
ಖಾಸಗಿ ಟೆಲಿಕಾಂ ಕಂಪನಿಗಳಿಗೆ ತಲೆನೋವು ಉಂಟುಮಾಡುವಂತೆ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಕೇವಲ ₹1ಕ್ಕೆ super plan ಘೋಷಿಸಿದೆ.

WhatsApp Group Join Now
Telegram Group Join Now

ಆಫರ್ ವಿಶೇಷತೆಗಳು:

  • ಅವಧಿ: ಆಗಸ್ಟ್ 1 – ಆಗಸ್ಟ್ 30, 2025
  • ಯಾರಿಗೆ?: ಹೊಸ ಬಿಎಸ್‌ಎನ್‌ಎಲ್ 4G ಸಿಮ್ ಖರೀದಿಸುವವರಿಗೆ ಮಾತ್ರ
  • ಬೆಲೆ: ₹1 ರೀಚಾರ್ಜ್ (ಉಚಿತ ಸಿಮ್ ಜೊತೆಗೆ)
  • ಮಾನ್ಯತೆ: 30 ದಿನಗಳು

ಸಿಗುವ ಸೌಲಭ್ಯಗಳು:

  • ದಿನಕ್ಕೆ 2GB 4G ಡೇಟಾ
  • ಅನಿಯಮಿತ ಧ್ವನಿ ಕರೆಗಳು (India-wide)
  • ಪ್ರತಿದಿನ 100 ಉಚಿತ SMS
  • ಯಾವುದೇ ಹೆಚ್ಚುವರಿ ಶುಲ್ಕವಿಲ್ಲ

ಹೆಚ್ಚಿನ ಮಾಹಿತಿ:

ಹೊಸ ಸಿಮ್ ತೆಗೆದುಕೊಂಡು, ಕೇವಲ ₹1 ರೀಚಾರ್ಜ್ ಮಾಡಿದರೆ 30 ದಿನಗಳ ಕಾಲ ಕರೆ, ಡೇಟಾ ಮತ್ತು SMS ಫ್ರೀ!
ಆಫರ್ ಆಗಸ್ಟ್ 30ರವರೆಗೆ ಮಾತ್ರ.

ಸಲಹೆ: 4G ನೆಟ್‌ವರ್ಕ್ ಬಳಸುವವರೇ ಆಗಿದ್ದರೆ, ಈ ಆಫರ್ ಮಿಸ್ ಮಾಡಬೇಡಿ,

WhatsApp Group Join Now
Telegram Group Join Now

Leave a Comment