ಗೃಹಲಕ್ಷ್ಮಿ ಯೋಜನೆ ಹಣ ತಡವಾಗಿ ಬರುತ್ತಿದೆಯೇ? – 3 ತಿಂಗಳಾದ್ರೂ ಖಾತೆಗೆ 2000 ಸೇರುವ ಲಕ್ಷಣವೇ ಇಲ್ಲ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು?
Gruhalakshmi Scheme ಹಣ ತಡವಾಗಿ ಬರುತ್ತಿದೆಯೇ? – 3 ತಿಂಗಳಾದ್ರೂ ಖಾತೆಗೆ 2000 ಸೇರುವ ಲಕ್ಷಣವೇ ಇಲ್ಲ! ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು..? ಬೆಂಗಳೂರು (ಆ.18): ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಅಂದ್ರೆ ಮನೆಮಂದಿಯ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು ₹2000 ಹಣದ ನೆರವು ಕೊಡ್ತೇವೆ ಅನ್ನೋ ಭರವಸೆ. ಈ ಸ್ಕೀಮ್ ಶುರುವಾದಾಗ ಎಷ್ಟೋ ಜನ ಖುಷಿಪಟ್ಟರು, “ಮನೆಗೆ ಜೇಬು ಖರ್ಚು ಬರತ್ತೆ, ಸ್ವಲ್ಪ ಸಹಾಯ ಆಗತ್ತೆ” ಅಂತ. ಆದರೆ ಈಗ ಮೂರು-ನಾಲ್ಕು ತಿಂಗಳಾಗ್ತಿದ್ದರೂ ಮಹಿಳೆಯರ … Read more