ದುಬಾರಿ ಚಿನ್ನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮತ್ತೊಂದು ಹೆಜ್ಜೆ! ಕೇವಲ 37 ಸಾವಿರಕ್ಕೆ 10 ಗ್ರಾಂ ಬಂಗಾರ
ದುಬಾರಿ ಚಿನ್ನವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರದ ಮತ್ತೊಂದು ಹೆಜ್ಜೆ! ಕೇವಲ 37 ಸಾವಿರಕ್ಕೆ 10 ಗ್ರಾಂ ಬಂಗಾರ ಭಾರತ ದೇಶವು ಜಗತ್ತಿನಲ್ಲಿಯೇ ಅತಿ ಹೆಚ್ಚು ಚಿನ್ನವನ್ನು ಖರೀದಿಸುವ ದೇಶವಾಗಿದೆ. ಆದರೂ, ತಿಂಗಳಿನಲ್ಲಿ ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಶೇಕಡ 60ರಷ್ಟು ಕುಸಿತ ಕಂಡು ಬಂದಿದೆ, ಇದನ್ನು ನೆನಪಿನಲ್ಲಿಟ್ಟುಕೊಂಡು ಸರ್ಕಾರವು ಮಹತ್ವದ ಹೆಜ್ಜೆಯನ್ನು ಇಟ್ಟಿದೆ. ಕಡಿಮೆ ಬಜೆಟ್ ನಲ್ಲಿ ಚಿನ್ನ ಖರೀದಿಸುವವರಿಗೆ ಸರ್ಕಾರದ ಈ ನಿರ್ಧಾರವು ಬಂಗಾರ ಕರೆದಿಗೆ ಸಹಾಯ ಮಾಡಲಿದೆ, ಇದರಿಂದ ಬಂಗಾರದ ಮೇಲಿನ ಹೂಡಿಕೆಯು ಕೂಡ … Read more