ಪೋಸ್ಟ್ ಆಫೀಸ್ RD ಯೋಜನೆ – ಸಣ್ಣ ಹೂಡಿಕೆಯಿಂದ ದೊಡ್ಡ ಕನಸು!
ಪೋಸ್ಟ್ ಆಫೀಸ್ RD ಯೋಜನೆ – ಸಣ್ಣ ಹೂಡಿಕೆಯಿಂದ ದೊಡ್ಡ ಕನಸು! ಜೀವನದಲ್ಲಿ ದೊಡ್ಡ ದೊಡ್ಡ ಕನಸುಗಳಿರುತ್ತವೆ – ಮನೆ ಕಟ್ಟುವುದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು, ಮದುವೆ ಖರ್ಚು ಮಾಡುವುದು ಅಥವಾ ಭವಿಷ್ಯದಲ್ಲಿ ಹಣದ ಕೊರತೆ ಬಾರದಂತೆ ನೋಡಿಕೊಳ್ಳುವುದು. ಇಂತಹ ಕನಸುಗಳಿಗೆ ಹಣದ ಸಿದ್ಧತೆ ಮಾಡಿಕೊಳ್ಳಬೇಕಾದರೆ, ಸುರಕ್ಷಿತ ಉಳಿತಾಯ ಮಾರ್ಗ ಅತ್ಯಗತ್ಯ. ಅಂತಹ ಭರವಸೆ ನೀಡುವ ಯೋಜನೆಗಳಲ್ಲಿ ಒಂದೇ ಪೋಸ್ಟ್ ಆಫೀಸ್ ಆರ್‌ಡಿ (Recurring Deposit) ಯೋಜನೆ. RD ಯೋಜನೆ ಸರ್ಕಾರದಿಂದಲೇ ಬೆಂಬಲಿತವಾಗಿರುವುದರಿಂದ ಸಂಪೂರ್ಣವಾಗಿ ಸುರಕ್ಷಿತ. … Read more