2040 ರಲ್ಲಿ 1 ಕೋಟಿ ರೂಪಾಯಿಯ ಮೌಲ್ಯ ಎಷ್ಟಿರುತ್ತೆ?
2040 ರಲ್ಲಿ 1 ಕೋಟಿ ರೂಪಾಯಿಯ ಮೌಲ್ಯ ಎಷ್ಟಿರುತ್ತೆ? ಇವತ್ತಿನ ಕಾಲದಲ್ಲಿ ಎಷ್ಟು ದುಡಿದ್ರೂ ಬದುಕಿಗೆ ಸಾಕಾಗಲ್ಲ ಅನ್ನೋ ಪರಿಸ್ಥಿತಿ ಬಂದಿದೆ. ಹತ್ತು, ಇಪ್ಪತ್ತು ವರ್ಷ ಹಿಂದಿನ ಕಾಲ ನೆನಪಿಸ್ಕೋಳಿ – ಆಗ ಒಬ್ಬನ ಹತ್ತಿರ ಒಂದು ಲಕ್ಷ ರೂ ಇದ್ದರೆ “ಇವನು ಶ್ರೀಮಂತ” ಅಂದುಕೊಳ್ಳ್ತಿದ್ರು. ಆದರೆ ಇವತ್ತು ಒಂದು ಲಕ್ಷ ರೂ ನಗದು ಇದ್ದರೂ ದೊಡ್ಡದಾಗಿ ಏನೂ ಆಗೋದಿಲ್ಲ. ಕಾರಣವೇನು ಅಂದ್ರೆ – ಹಣದುಬ್ಬರ. ಹಣದುಬ್ಬರ ಅಂದರೆ ಹಣದ ಮೌಲ್ಯ ದಿನೇ ದಿನೇ ಕಡಿಮೆಯಾಗೋದು. ಭಾರತದಲ್ಲಿ … Read more