ಸಿಲ್ಕ್ ರಿಸರ್ಚ್ ಸಂಸ್ಥೆಗಳಲ್ಲಿ 60 ವಿವಿಧ ಹುದ್ದೆ ನೇಮಕ !
ಸಿಲ್ಕ್ ರಿಸರ್ಚ್ ಸಂಸ್ಥೆಗಳಲ್ಲಿ 60 ಹುದ್ದೆಗಳ ನೇಮಕಾತಿ – ನೇರ ಸಂದರ್ಶನ ಬೆಂಗಳೂರು:ಭಾರತ ಸರ್ಕಾರದ ಜವಳಿ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ CSTRI (ಸೆಂಟ್ರಲ್ ಸಿಲ್ಕ್ ಟೆಕ್ನಾಲಾಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್) ಸಂಸ್ಥೆಯಲ್ಲಿ 60 ಹುದ್ದೆಗಳ ನೇಮಕಾತಿ ನಡೆಯಲಿದೆ.ಈ ನೇಮಕಾತಿ ಸಿಲ್ಕ್ ಸಮಗ್ರ 2 ಯೋಜನೆ ಅಡಿಯಲ್ಲಿ ಜೂನ್ 2025 – ಮಾರ್ಚ್ 2026 ರವರೆಗೆ 10 ತಿಂಗಳ ಗುತ್ತಿಗೆ ಆಧಾರದ ಮೇಲೆ ನಡೆಯಲಿದೆ. ಹುದ್ದೆಗಳ ಮಾಹಿತಿ ನೇಮಕಾತಿ ಸಂಸ್ಥೆ: CSTRI – Central Silk Technological Research Institute … Read more