ಇಂಡಿಯನ್ ಬ್ಯಾಂಕ್ FD ಯೋಜನೆ: 1 ಲಕ್ಷ ರೂ. ಹೂಡಿಕೆಗೆ 14,663 ರೂ. ಹೆಚ್ಚುವರಿ ಆದಾಯ
ಇಂಡಿಯನ್ ಬ್ಯಾಂಕ್ FD ಯೋಜನೆ: 1 ಲಕ್ಷ ರೂ. ಹೂಡಿಕೆಗೆ 14,663 ರೂ. ಹೆಚ್ಚುವರಿ ಆದಾಯ ಸಾರ್ವಜನಿಕ ವಲಯದ ಇಂಡಿಯನ್ ಬ್ಯಾಂಕ್ ತನ್ನ ಗ್ರಾಹಕರಿಗೆ ಆಕರ್ಷಕ ಬಡ್ಡಿದರದೊಂದಿಗೆ ಸ್ಥಿರ ಠೇವಣಿ (FD) ಯೋಜನೆಗಳನ್ನು ನೀಡುತ್ತಿದೆ. ಇತ್ತೀಚೆಗೆ ಪರಿಷ್ಕರಿಸಲ್ಪಟ್ಟ ಬಡ್ಡಿದರಗಳ ಪ್ರಕಾರ, ಈ ಬ್ಯಾಂಕ್‌ನಲ್ಲಿ 7 ದಿನಗಳಿಂದ 10 ವರ್ಷಗಳವರೆಗೆ ಎಫ್‌ಡಿ ಮಾಡಬಹುದು. ಆಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ಬಡ್ಡಿದರಗಳಲ್ಲಿ, 444 ದಿನಗಳ ವಿಶೇಷ FD ಯೋಜನೆ (Ind Secure) ಅತ್ಯಂತ ಜನಪ್ರಿಯವಾಗಿದೆ. ಈ ಯೋಜನೆಯಲ್ಲಿ ಸಾಮಾನ್ಯ … Read more