Jio Sim ಬಳಕೆದಾರರಿಗೆ ಖುಷಿ ಖುಷಿ! ಬರಿ ₹75ರಿಂದ ಆರಂಭವಾಗುವ ಹೊಸ ಪ್ಲ್ಯಾನ್
Jio Sim ಬಳಕೆದಾರರಿಗೆ ಖುಷಿ ಖುಷಿ! ಬರಿ ₹75ರಿಂದ ಆರಂಭವಾಗುವ ಹೊಸ ಪ್ಲ್ಯಾನ್‌ಗಳು – ಡೇಟಾ, ಕಾಲ್ ಮತ್ತು ಟಿವಿ ಎಲ್ಲವೂ ಉಚಿತ! ನವದೆಹಲಿ, ಜುಲೈ 2025: ಜಿಯೋ (Jio) ಮತ್ತೆ ಒಂದು ಬಾರಿ ಬಜೆಟ್ ಬಳಕೆದಾರರಿಗೆ ಡಬಲ್ ಖುಷಿ ತಂದಿದೆ. ಕೇವಲ ₹75ರಿಂದ ಶುರುವಾಗುವ ಹೊಸ ರಿಚಾರ್ಜ್ ಪ್ಲ್ಯಾನ್‌ಗಳು ಇದೀಗ ಗ್ರಾಹಕರ ಗಮನ ಸೆಳೆಯುತ್ತಿವೆ. ದಿನಕ್ಕೆ ಡೇಟಾ, ಫ್ರೀ ಕಾಲಿಂಗ್, ಜೊತೆಗೆ ಜಿಯೋ ಟಿವಿ ಉಪಯೋಗವನ್ನೂ ಈ ಪ್ಯಾಕ್‌ಗಳಲ್ಲಿ ನೀಡಲಾಗುತ್ತಿದೆ. ₹75 ಪ್ಲಾನ್ – ಕಡಿಮೆ … Read more