inter-caste marriage ಅಂತರ್ಜಾತಿ ಮದುವೆ ೧೦ ಲಕ್ಷ ತನಕ ಆರ್ಥಿಕ ಸಹಾಯ

inter-caste marriage ಅಂತರ್ಜಾತಿ ಮದುವೆ ೧೦ ಲಕ್ಷ ತನಕ ಆರ್ಥಿಕ ಸಹಾಯ

ನಮ್ಮ ರಾಜ್ಯದಲ್ಲೇ ಅಲ್ಲ, ಕೇಂದ್ರ ಸರ್ಕಾರವೂ ಅಂತರ್ಜಾತಿ ಮದುವೆ ಪ್ರೋತ್ಸಾಹಿಸಲು ವಿಶೇಷ ಯೋಜನೆ ಹಾಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆ ಅಂದ್ರು ಈ ಸ್ಕೀಮ್. ಇದರಡಿ ಒಬ್ಬರು SC ವರ್ಗದವರನ್ನು ಮದುವೆಯಾದ್ರೆ 2.50 ಲಕ್ಷ ರೂ.ವರೆಗೆ ಆರ್ಥಿಕ ಸಹಾಯ ಸಿಗತ್ತೆ.

ಯಾರಿಗೆ ಸಿಗತ್ತೆ?

– ವರ/ವಧುವರಲ್ಲಿ ಒಬ್ಬರು SC (ಷೆಡ್ಯೂಲ್ಡ್ ಕಾಸ್ಟ್) ಆಗಿರ್ಬೇಕು.
– ಮದುವೆ ಕಾನೂನುಬದ್ಧವಾಗಿ (Special Marriage Act ಅಥವಾ Marriage Registration) ಆಗಿರ್ಬೇಕು.
– ಮದುವೆಯ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಹಾಕ್ಬೇಕು.
– ವರ-ವಧು ಇಬ್ಬರ ಒಟ್ಟುಗೂಡಿದ ಆದಾಯ 6 ಲಕ್ಷಕ್ಕಿಂತ ಕಡಿಮೆ ಇರ್ಬೇಕು.

WhatsApp Group Join Now
Telegram Group Join Now

ಎಷ್ಟು ಹಣ ಸಿಗತ್ತೆ?

– ಪ್ರಸ್ತುತ ಸರ್ಕಾರದಿಂದ ₹2.50 ಲಕ್ಷ ರೂ.ವರೆಗೆ ನೇರವಾಗಿ ಬ್ಯಾಂಕ್ ಖಾತೆಗೆ DBT (Direct Benefit Transfer) ಮೂಲಕ ಜಮಾ ಆಗತ್ತೆ.
– ಈ ಹಣವನ್ನು ಹೊಸ ಜೀವನ ಶುರು ಮಾಡೋಕೆ, ಮನೆ ಬಾಡಿಗೆ, ಶಿಕ್ಷಣ, ವೃತ್ತಿ, ವ್ಯಾಪಾರ ಯಾವುದಕ್ಕೂ ಬಳಸ್ಬಹುದು.

ಹೇಗೆ ಅರ್ಜಿ ಹಾಕ್ಬೇಕು?

  1. ಮೊದಲು ಮದುವೆ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ ಮಾಡಿಸ್ಕೊಳ್ಳಿ.
  2. ನಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಅಥವಾ sevasindhu.karnataka.gov.in ಪೋರ್ಟಲ್‌ಗೆ ಹೋಗಿ ಆನ್‌ಲೈನ್ ಅರ್ಜಿ ಹಾಕ್ಬೇಕು.
  3. ಆಧಾರ್, ಬ್ಯಾಂಕ್ ಪಾಸ್‌ಬುಕ್, ಆದಾಯ-ಜಾತಿ ಪ್ರಮಾಣ ಪತ್ರ, ಮದುವೆ ಪ್ರಮಾಣ ಪತ್ರ ಅಟ್ಯಾಚ್ ಮಾಡ್ಬೇಕು.

ಗಮನಿಸಿ – ಮದುವೆ ಮಾಡಿದ ಜೋಡಿ ನಿಜವಾಗಿಯೂ ಒಟ್ಟಿಗೆ ವಾಸ ಮಾಡ್ತಿದ್ದಾರೆ ಅನ್ನೋದು ಅಧಿಕಾರಿಗಳು ಪರಿಶೀಲಿಸ್ತಾರೆ.– ನಕಲಿ ಡಾಕ್ಯುಮೆಂಟ್ ಕೊಟ್ಟ್ರೆ ಹಣ ಸಿಗಲ್ಲ, ಕೇಸ್ ಆಗೋ ಸಾಧ್ಯತೆ ಇದೆ.

WhatsApp Group Join Now
Telegram Group Join Now

Leave a Comment