SBI ಜೂನಿಯರ್ ಅಸೋಸಿಯೇಟ್ ನೇಮಕಾತಿ 2025

SBI ಜೂನಿಯರ್ ಅಸೋಸಿಯೇಟ್ ನೇಮಕಾತಿ 2025 SBI Junior Associate (Clerk) Recruitment 2025 – Karnataka

ವಿವರ ಮಾಹಿತಿ
ಬ್ಯಾಂಕ್ ಹೆಸರು State Bank of India (SBI)
ಹುದ್ದೆ ಹೆಸರು Junior Associate (Customer Support & Sales)
ಒಟ್ಟು ಹುದ್ದೆಗಳು 6,589 (5,180 Regular + 1,409 Backlog)
ಅರ್ಹತೆ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Final year ವಿದ್ಯಾರ್ಥಿಗಳು ಅರ್ಜಿ ಹಾಕಬಹುದು)
ವಯೋಮಿತಿ 20 ರಿಂದ 28 ವರ್ಷ (OBC: +3 ವರ್ಷ, SC/ST: +5 ವರ್ಷ, PwD: +10–15 ವರ್ಷ)
ಸಂಬಳ ₹24,050 – ₹64,480 ಪ್ರತಿಮಾಸ
ಆಯ್ಕೆ ಪ್ರಕ್ರಿಯೆ Prelims → Mains → Local Language Test
ಅರ್ಜಿ ಶುಲ್ಕ General/OBC/EWS: ₹750, SC/ST/PwD/Ex-servicemen: ಶುಲ್ಕವಿಲ್ಲ
ಅರ್ಜಿ ಪ್ರಾರಂಭ ದಿನಾಂಕ 06 ಆಗಸ್ಟ್ 2025
ಕೊನೆ ದಿನಾಂಕ 26 ಆಗಸ್ಟ್ 2025
Prelims ಪರೀಕ್ಷೆ ಸೆಪ್ಟೆಂಬರ್ 2025
Mains ಪರೀಕ್ಷೆ ನವೆಂಬರ್ 2025
ಅರ್ಜಿಸಲು ಲಿಂಕ್ SBI Apply Online

ಪ್ರಮುಖ ಸೂಚನೆಗಳು

  • ಕೇವಲ ಒಂದು ರಾಜ್ಯ/ಯೂನಿಯನ್ ಟೆರಿಟರಿಗೆ ಮಾತ್ರ ಅರ್ಜಿ ಹಾಕಬಹುದು.
  • ಪ್ರತಿಯೊಂದು ತಪ್ಪು ಉತ್ತರಕ್ಕೆ 1/4ನೇ ಅಂಕ ಕಟ್ ಆಗುತ್ತದೆ.
  • ನೇಮಕಾದ ಮೇಲೆ Inter-circle / Inter-state transfer ಇರುವುದಿಲ್ಲ.
  • ಸ್ಥಳೀಯ ಭಾಷೆಯಲ್ಲಿ ಓದಲು, ಬರೆಯಲು, ಮಾತನಾಡಲು ಹಾಗೂ ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇರಬೇಕು.
  • Prelims 100 ಅಂಕ (1 ಗಂಟೆ), Mains 200 ಅಂಕ (2 ಗಂಟೆ 40 ನಿಮಿಷ).
WhatsApp Group Join Now
Telegram Group Join Now

Leave a Comment